ಚೀನಾ ಮೂಲದ ಬೈಟ್ ಡ್ಯಾನ್ಸ್ ಒಡೆತನದ ಚುಟುಕು ವಿಡಿಯೋ ಹಂಚಿಕೆ ತಾಣ ಟಿಕ್ ಟಾಕ್ ಇಂಡಿಯಾದ ಸಿಇಒ ನಿಖಿಲ್ ಗಾಂಧಿ ತಮ್ಮ ಹುದ್ದೆ ತೊರೆದಿದ್ದಾರೆ. ನಿಖಿಲ್ ಸದ್ಯ ನೋಟಿಸ್ ಅವಧಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.<br /><br />Nikhil Gandhi, the India Head of China’s ByteDance-owned short video-sharing platform TikTok, has decided to quit and is currently serving his notice period IANS reported.<br />